Monday, April 6, 2009

MaDilu

ನನ್ನ ಪ್ರಪ್ರಥಮ ಕನ್ನಡ ರಚನೆ
ರಚಿಸಿದ ದಿನಾಂಕ 7 ನೇ ಜನುಅರಿ '06 ತವೆರ್ಗೆರ ಕೊಪ್ಪಳ

...ಈ ದಿನ ಮಮ್ಮ ನೆನಪು ಬಹಳ ಬಂದಿದ್ದು ನನಗೆ ತುಂಬಾ ಚನ್ನಾಗಿ ನೆನಪಿದೆ ......
ತಾಯಿಯ ಮಡಿಲಲ್ಲಿ
ಮರದ ನೆರಳಲ್ಲಿ
ಹೊಳೆಯ ದಡದಲ್ಲಿ
ಅಂಬರದ ಛಾಯೆಯಲ್ಲಿ

ಪಕ್ಷಿಗಳ ಇಂಚರ
ಸಂಧ್ಯಾಕಾಲ ಕಲರವ
ಜೋಡಿ ಎತ್ತುಗಳ ಗೆಜ್ಜೆ ಗಾನ
ಶೀತಲ ಸಮೀರ ಸ್ಪರ್ಶ

ಮುಂದುಸಿರಾಡುತ್ತಿರಲು ಸ್ಪೂರ್ತಿ ಹರುಶ
ಮನ ತುಂಬಿದೆ ಉಲ್ಲಾಸ

ಪ್ರಕೃತಿಯಲ್ಲಿ ಒಂದಾದೆ....
.... ಅರಿವು ಮೂಡಿದಲ್ಲಿ ಜೀವನ ಸಾರ್ಥಕ


ಅಪರ್ಣ ಗೋ. ಅಗ್ನಿಹೋತ್ರಿ

No comments:

Post a Comment